ದಸರಾ ಮುಗಿಯುತ್ತಿದ್ದಂತೆ ಮುನ್ನೆಲೆಗೆ ಬಂದ ಬಿಗ್ ಕಾಂಟ್ರವರ್ಸಿ: ಸರ್ಕಾರದ ಅಧಿಕೃತ ಜಾಹೀರಾತಿನಿಂದ ಮಂತ್ರಿಗಳ ಫೋಟೋ ಮಿಸ್ ಆಗಿದ್ದೇಕೆ?
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವು ಅತ್ಯಂತ ಅದ್ಧೂರಿಯಾಗಿ, ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಆದರೆ, ಹಬ್ಬ ಮುಗಿದ ಬೆನ್ನಲ್ಲೇ ಮೈಸೂರು ರಾಜನಗರಿ ರಾಜಕೀಯ ಮತ್ತು ವಿವಾದಗಳ ಸರಮಾಲೆಗೆ […]










