ಟ್ರಂಪ್ ತಲೆಗೆ 10 ಮಿಲಿಯನ್ ಡಾಲರ್ ಇರಾಕ್ ಉಗ್ರ ಸಂಘಟನೆ ಘೋಷಣೆ | ಹೈ ಅಲರ್ಟ್ ಘೋಷಿಸಿದ ಅಮೇರಿಕ
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ, ಇರಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇರಾನ್ ಬೆಂಬಲಿತ ಶಸ್ತ್ರಸಜ್ಜಿತ ಗುಂಪು ‘ಇಸ್ಲಾಮಿಕ್ ರೆಸಿಸ್ಟೆನ್ಸ್’ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತೀವ್ರ ಬೆದರಿಕೆ ಹಾಕಿದೆ. […]









