News Updates

News Updates

ದ. ಕ ಜಿಲ್ಲೆಯಲ್ಲಿ ದಸರಾ ರಜೆ ವಿಸ್ತರಣೆ: ಶಾಲೆಗಳಿಗೆ ಅ.22 ರಂದು ರಜೆ

ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ (1 ರಿಂದ 10ನೇ ತರಗತಿ ವರೆಗೆ ) ದಸರಾ ರಜೆ ವಿಸ್ತರಿಸಲಾಗಿದೆ, ಅಕ್ಟೋಬರ್ […]

News Updates

​ದಸರಾ ಜಂಬೂಸವಾರಿಯಲ್ಲಿ ರಾರಾಜಿಸಿದ 60 ಸ್ತಬ್ಧಚಿತ್ರಗಳು: ಸಾಂಸ್ಕೃತಿಕ ಕಲಾತಂಡಗಳ ಮೆರಗಿನೊಂದಿಗೆ ಕಣ್ಮನ ಸೆಳೆದ ಮೆರವಣಿಗೆ!

​ವಿಶ್ವವಿಖ್ಯಾತ ದಸರಾ ಜಂಬೂಸವಾರಿಯ ಅಂಗವಾಗಿ ಆಯೋಜಿಸಲಾಗಿದ್ದ ವೈಭವೋಪೇತ ಸ್ತಬ್ಧಚಿತ್ರಗಳ (Tableaux) ಮೆರವಣಿಗೆಯು ನೋಡುಗರ ಕಣ್ಮನ ಸೆಳೆಯಿತು. ಈ ಬಾರಿಯ ಮೆರವಣಿಗೆಯಲ್ಲಿ 16 ಜಿಲ್ಲೆಗಳ, ರಾಜ್ಯ ಸರ್ಕಾರದ 18

News Updates

14ರ ಬಾಲಕ ಮಾಡಿದ ಭೀಕರ ಅಪಘಾತಕ್ಕೆ ತಂದೆಗೆ ಜೈಲು ಶಿಕ್ಷೆ ಖಾಯಂ?: ಹೈಕೋರ್ಟ್ ಖಡಕ್ ವಾರ್ನಿಂಗ್!

ಮೈಸೂರಿನಲ್ಲಿ 14 ವರ್ಷದ ಬಾಲಕನ ಕಾರು ಅಪಘಾತದಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಪ್ರಕರಣದಲ್ಲಿ, ಅಪ್ರಾಪ್ತನ ತಂದೆಯ ವಿರುದ್ಧದ ನರಹತ್ಯೆಗೆ ಸಮಾನವಲ್ಲದ ಕೊಲೆ (Culpable Homicide) ಆರೋಪದ

News Updates

ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ: ವರ್ಣರಂಜಿತವಾಗಿ ಸಿಂಗಾರಗೊಂಡ ದಸರಾ ಗಜಪಡೆ!

​ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗಾಗಿ ಆನೆಗಳನ್ನು ವಿವಿಧ ಕಲಾತ್ಮಕ ಚಿತ್ತಾರಗಳೊಂದಿಗೆ ಅತ್ಯಂತ ವೈಭವಯುತವಾಗಿ ಸಿಂಗರಿಸಲಾಗಿತ್ತು. ಬೆಳಿಗ್ಗೆ 6 ಗಂಟೆಯಿಂದಲೇ ಅರಮನೆ ಆವರಣದಲ್ಲಿ ಮಾವುತರು ಮತ್ತು ಕಾವಾಡಿಗಳು

News Updates

ದೇಶವಾಸಿಗಳಿಗೆ ದಸರಾ ಶುಭಕೋರಿದ ರಾಷ್ಟ್ರಪತಿ ದೌಪದಿ ಮುರ್ಮು ಹಾಗೂ ಪ್ರಧಾನಿ ಮೋದಿ

ವಿಜಯದಶಮಿ (ದಸರಾ) ಹಬ್ಬದ ಪವಿತ್ರ ಸಂದರ್ಭದಲ್ಲಿ ದೇಶದ ಜನತೆಗೆ ರಾಷ್ಟ್ರಪತಿ ದೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಸೇರಿದಂತೆ ಹಲವು ಗಣ್ಯರು ಶುಭ

News Updates

ಮಂಗಳೂರು ದಸರಾ ಮೆರವಣಿಗೆ ಹಿನ್ನೆಲೆ ವಾಹನ ಸಂಚಾರ ಮಾರ್ಗ ಬದಲಾವಣೆ

ಮಂಗಳೂರು: ದಸರಾ ಮೆರವಣಿಗೆ ಹಿನ್ನೆಲೆಯಲ್ಲಿ ಅ.21 ರಬುಧವಾರ ಸಂಜೆ 4 ರಿಂದ ಅ.22 ರ ಗುರುವಾರ ಬೆಳಗ್ಗೆ 6 ರವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಗ

News Updates

​ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ: ಇಲ್ಲಿದೆ ಇಂದಿನ ಸಂಪೂರ್ಣ ಕಾರ್ಯಕ್ರಮಗಳ ವೇಳಾಪಟ್ಟಿ!

​ನಾಡಿನೆಲ್ಲಡೆ ಇಂದು ವಿಜಯದಶಮಿಯ ಸಂಭ್ರಮ ಮನೆಮಾಡಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂತಿಮ ದಿನದ ಸಂಭ್ರಮ ಕಳೆಗಟ್ಟಿದೆ. ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಈ

News Updates

ಅಮೆರಿಕ-ಭಾರತ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿದೆ: ಜೈಶಂಕರ್ ಜೊತೆ ಮಾತುಕತೆಗೆ ಮುನ್ನ ಮಾರ್ಕೊ ರೂಬಿಯೊ

ಸಮರಖಂಡ್ (ಉಜೈಕಿಸ್ತಾನ) : ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದವು ಅಂತಿಮ ಹಂತ ತಲುಪಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ತಿಳಿಸಿದ್ದಾರೆ. ಅಕ್ಟೋಬರ್

News Updates

ದುಷ್ಟಶಕ್ತಿಯ ವಿರುದ್ಧ ಹೋರಾಡಿದ ಒಂಬತ್ತು ದಿನಗಳ ಶೌರ್ಯದ ಕಥೆ! ವಿಜಯದಶಮಿ ಹಿನ್ನೆಲೆ ಏನು?

ಇಂದು ದೇಶಾದ್ಯಂತ ವಿಜಯದಶಮಿ ಸಂಭ್ರಮ ಮನೆಮಾಡಿದೆ. ನವರಾತ್ರಿ ಆಚರಣೆಗೂ ಮುನ್ನ ಆಚರಣೆ ಮಾಡುತ್ತಿರುವುದು ಯಾಕೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ. ನವರಾತ್ರಿ ಹಾಗೂ ವಿಜಯದಶಮಿಯ ಕಥೆ ಏನು? ಇಲ್ಲಿದೆ

News Updates

ವಿಪಕ್ಷಗಳ ವಿರುದ್ಧ 27 ದೇಶದ 400+ ಭಾರತೀಯ ವಿದ್ಯಾರ್ಥಿಗಳ ಖಂಡನೆ

ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ಇಂಡಿಯಾಕೂಟದ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗಳು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಂದಿಸುವ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ದುರ್ಬಲಗೊಳಿಸುವ ವ್ಯವಸ್ಥಿತ ಯತ್ನಗಳಾಗಿವೆ

error: Content is protected !!