ಸಿಮ್ ಬಾಕ್ಸ್ ಮೂಲಕ ನೂರಾರು ಕೋಟಿ ವಂಚನೆ: ಬೆಂಗಳೂರಿನಲ್ಲಿ ಭೇದಿಸಲಾಯ್ತು ಅಂತಾರಾಷ್ಟ್ರೀಯ ಸೈಬರ್ ಜಾಲ!
ಕರ್ನಾಟಕ ಸೈಬರ್ ಕಮಾಂಡ್ ಪೊಲೀಸರು ಹಾಗೂ ದೂರಸಂಪರ್ಕ ಇಲಾಖೆಯು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಏರ್ಟೆಲ್ ಕಂಪನಿಯ ಸಿಮ್ ಕಾರ್ಡ್ಗಳನ್ನು ಅಕ್ರಮವಾಗಿ ಬಳಸಿಕೊಂಡು ನಡೆಸುತ್ತಿದ್ದ ಬೃಹತ್ ಸಿಮ್ ಬಾಕ್ಸ್ […]










