ದಾಖಲೆಯ ಟ್ರಾಫಿಕ್ ಜಾಮ್ಗೆ ಸಾಕ್ಷಿಯಾದ ರಾಜಧಾನಿ ಬೆಂಗಳೂರು : ರಸ್ತೆಯಲ್ಲೇ ಆರು ಗಂಟೆ ಕಳೆದ ಜನ!
ಬೆಂಗಳೂರು ಟ್ರಾಫಿಕ್ ಸಿಟಿಯಾಗಿ ಬದಲಾಗುತ್ತಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದು, ನಿನ್ನೆ ರಾತ್ರಿ ದಾಖಲೆಯ ಟ್ರಾಫಿಕ್ ಜಾಮ್ ಉಂಟಾಗಿದೆ.ನಗರದ ಪ್ರಮುಖ ರಸ್ತೆಗಳಲ್ಲಿ, […]










