News Updates

ವಕ್ಫ್ ತಿದ್ದುಪಡಿ ಮಸೂದೆ ಚರ್ಚೆಗೆ ವೇದಿಕೆ ಸಜ್ಜು | ರಾಜ್ಯ ಸಭೆಯಲ್ಲಿ ಇಂದು(ಎ. ೩) ಮಸೂದೆ ಮಂಡನೆ | ಯಾವ ಪಕ್ಷಗಳಿಂದ ಬೆಂಬಲ? ಯಾರಿಂದ ವಿರೋಧ?

12 ಗಂಟೆಗಳ ಚರ್ಚೆಯ ನಂತರ ಲೋಕಸಭೆ ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಇಂದು ರಾಜ್ಯಸಭೆಯಲ್ಲಿ ಅದರ ಭವಿಷ್ಯ ನಿರ್ಧಾರವಾಗಲಿದೆ.ವಕ್ಫ್ ತಿದ್ದುಪಡಿ ಮಸೂದೆಯನ್ನು ಗುರುವಾರ ಲೋಕಸಭೆಯು ‘ಪರವಾಗಿ'(ಹೌದು) […]