ವಿಶ್ವ ಸಂವಾದ ಕೇಂದ್ರ ಕರ್ನಾಟಕ ವತಿಯಿಂದ ಡಿಜಿಟಲ್ ಮಾಧ್ಯಮ ಪ್ರಶಸ್ತಿಗೆ ಭಾಜನರಾದ ಮುಮ್ತಾಜ್ ನೆಲ್ಯಡ್ಕ
ಅರೆಸೆಸ್ಸ್ ಮಾಧ್ಯಮ ವಿಭಾಗದ ವಿಶ್ವ ಸಂವಾದ ಕೇಂದ್ರ ಕರ್ನಾಟಕದ ವತಿಯಿಂದ ನೀಡುವ ಡಿಜಿಟಲ್ ಮಾಧ್ಯಮ ಪ್ರಶಸ್ತಿಗೆ ಸುಳ್ಯದ ಟಿವಿ ವಿಕ್ರಮ ನಿರೂಪಕಿ ಮುಮ್ತಾಜ್ ನೆಲ್ಯಡ್ಕ ರವರು ಭಾಜನರಾಗಿದ್ದರೆ.ಬೆಂಗಳೂರು […]
