ಇಳಿಯದ ಜಿ ಎಸ್ ಟಿ ದರ: ಮೈಲು ತುತ್ತು (ಕಾಪರ್ ಸಲ್ಫೇಟ್) ಮೇಲಿನ ಜಿಎಸ್ಟಿ ತೆರಿಗೆ 18% ರಲ್ಲಿ ಉಳಿಕೆ : ಅಡಿಕೆ ಬೆಳೆಗಾರರಿಗೆ ನಿರಾಸೆ
ದೇಶದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸುಧಾರಣೆಯನ್ನು ಕ್ರಾಂತಿಕಾರಿ ಎಂದು ಬಣ್ಣಿಸುತ್ತಿರುವ ನಡುವೆ, ಕಾಪರ್ ಸಲ್ವೇಟ್ ಮೇಲಿನ ಜಿಎಸ್ಟಿ ದರ ಕಡಿಮೆ ಮಾಡದ ಹಿನ್ನೆಲೆಯಲ್ಲಿ ಅಡಿಕೆ […]










