ಸಾಂಪ್ರದಾಯಯಿಕ ಕೋಳಿ ಸೇವೆ ತಡೆ, ರಾಜ್ಯ ಸರ್ಕಾರ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಮಾಡುತ್ತಿದೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ
“ಸಾಂಪ್ರದಾಯಿಕ ಕೋಳಿ ಸೇವೆಗೆ ತಡೆ: ಸ್ಥಳೀಯ ಶಾಸಕರ ವೈಫಲ್ಯ, ಕಾಂಗ್ರೆಸ್ ಹಿಂದೂ ಧಾರ್ಮಿಕ ಭಾವನೆಗಳ ಮೇಲೆ ದಾಳಿ” – ಸತೀಶ್ ಕುಂಪಲ ಪುತ್ತೂರು ತಾಲ್ಲೂಕಿನ ವಿಟ್ಲದ ಕೇಪು […]










