ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ ಸಂಭಂದ ಎಸ್ಡಿಪಿಐ ಆರೋಪ | ಅರ್ ಟಿಐ ಲ್ಲಿ 30 ದಿನ ಸುಮ್ನೆ ಯಾಕೆ ಟೈಮ್ ವೆಸ್ಟ್ ಮಾಡ್ತೀರಾ? ನಾನೆ ಮಾಹಿತಿ ಕೊಡ್ತೇನೆ ಕಮಿಷನರ್ ಸುಧೀರ್ ರೆಡ್ಡಿ ಖಡಕ್ ಉತ್ತರ
ಮಂಗಳೂರು ಡಿಸೆಂಬರ್ 21: ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ವಿರುದ್ದ ಕ್ರಮಕೈಗೊಂಡಿಲ್ಲ ಎಂದು ಎಸ್ಡಿಪಿಐ ಕಾರ್ಯಕರ್ತರು ನಗರದ ಕ್ಲಾಕ್ ಟವರ್ ಮುಂದೆ ಪ್ರತಿಭಟನೆ […]










