ಬಳ್ಳಾರಿ ಗುಂಪು ಘರ್ಷಣೆ | ಸಿಐಡಿ/ಎಸ್‌ಐಟಿಗೆ ವಹಿಸುವ ಬಗ್ಗೆ ಸಿಎಂ-ಗೃಹ ಸಚಿವರು ತೀರ್ಮಾನಿಸುತ್ತಾರೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ‘ಶಾಸಕ ಗಾಲಿ ಜನಾರ್ದನ ರೆಡ್ಡಿ ಝಡ್ ಶ್ರೇಣಿಯ ಭದ್ರತೆಯಾದರೂ ಕೇಳಲಿ, ಇರಾನ್, ಅಮೆರಿಕಾದಿಂದಾದರೂ ಭದ್ರತೆ ತೆಗೆದುಕೊಂಡು ಬರಲಿ. ಇವರು ಯಾರನ್ನಾದರೂ ನೇಮಿಸಿಕೊಳ್ಳಲಿ, ಬೇಡ ಎಂದವರು […]










