ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಭಕ್ತರ ಸಭೆ | ಠೇವಣಿ ವಿಚಾರದಲ್ಲಿ ಆಸ್ಪಷ್ಟ ಮಾಹಿತಿ,ಭಕ್ತರ ಆಕ್ರೋಶ,ಸ್ಪಷ್ಟಣೆಗೆ ಪಟ್ಟು
ಪಂಜ: ಪ್ರಸಿದ್ಧ ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಪಾರದರ್ಶಕತೆ ಮತ್ತು ಆರ್ಥಿಕ ಶಿಸ್ತಿನ ಕುರಿತು ತೀವ್ರ ಪ್ರಶ್ನೆಗಳು ಎದ್ದಿದ್ದು, ದೇವಳದ ಸಭಾಭವನದಲ್ಲಿ ನಡೆದ ಭಕ್ತಾದಿಗಳ […]








