ಸುಳ್ಯ ರಥಬೀದಿಯಲ್ಲಿ ಕುಡಿಯುವ ನೀರು ಪೈಪ್ ಅವ್ಯವಸ್ಥೆ | ರಥಬೀದಿ ರಸ್ತೆಯಲ್ಲಿ ಹರಿಯುತ್ತಿದೆ ನೀರು, ಪಾದಚಾರಿಗಳಿಗೆ ಸಮಸ್ಯೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯ
ಸುಳ್ಯ:ಪ್ರತಿ ಮನೆಗೆ ನೀರು ಸರಬರಾಜು ಮಾಡುವ ಉದ್ದೇಶ ಹೊಂದಿರುವ ಕುಡಿಯುವ ನೀರು ಯೋಜನೆಯ ಪೈಪ್ ಅಳವಡಿಕೆಯಿಂದ ಸುಳ್ಯ ನಗರದಲ್ಲಿ ಆನೇಕ ಕಡೆ ಸಮಸ್ಯೆ ಉಂಟಾಗಿದೆ ಒಳ್ಳೆಯ ಉದ್ದೇಶ […]










