ರಾಜ್ಯದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ‘ಬೋಟ್ ಆಂಬ್ಯುಲೆನ್ಸ್’ ಸೇವೆಗೆ ಚಾಲನೆ
ಮಂಗಳೂರು : ರಸ್ತೆ ಅಪಘಾತಗಳು ಅಥವಾ ವೈದ್ಯಕೀಯ ತುರ್ತುಸಂದರ್ಭಗಳಲ್ಲಿ ಜೀವಗಳನ್ನು ಉಳಿಸಲು ಆಂಬ್ಯುಲೆನ್ಸ್‌ಗಳು ರಸ್ತೆಗಳಲ್ಲಿ ಜೋರಾಗಿ ಸೈರನ್‌ಗಳೊಂದಿಗೆ ಧಾವಿಸುತ್ತಿರುವುದು ಸಾಮಾನ್ಯ. ಆದರೆ ಇದೀಗ ಸಮುದ್ರದ ಮಧ್ಯದಲ್ಲಿ ಅಪಘಾತಗಳು […]










