ರಾಜ್ಯದ ಅಡಿಕೆ ಬೆಳೆಗಾರರಿಗೆ ಪ್ರಧಾನಿ ಮೋದಿ ಸರ್ಕಾರದ ಬೆಂಬಲ: ಕಳೆದ 2 ವರ್ಷಗಳಲ್ಲಿ ಎಲೆ ಚುಕ್ಕೆ ರೋಗದ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಕ್ಕೆ 45.6 ಕೋಟಿ ರೂ. ಅನುದಾನ | ಸಂಸತ್ತಿನಲ್ಲಿ ರಾಜ್ಯದ ಅಡಿಕೆ ಬೆಳೆಗಾರರ ವಿಷಯವನ್ನು ಮತ್ತೆ ಪ್ರಸ್ತಾಪಿಸಿದ ಸಂಸದ ಬಿ.ವೈ.ರಾಘವೇಂದ್ರ ;
ನವದೆಹಲಿ, 17 ಡಿಸೆಂಬರ್ 2025: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಎಲೆ ಚುಕ್ಕೆ ಮತ್ತು ಹಣ್ಣಿನ ಕೊಳೆತ (ಕೊಳೆರೋಗ) ದಂತಹ ಗಂಭೀರ ರೋಗಗಳಿಂದ ಅಡಿಕೆ […]










