ಕ್ಯಾಂಪ್ಕೋ ಚುನಾವಣೆ:ಒಮ್ಮತ ಮೂಡಿಸುವಲ್ಲಿ ವಿಫಲರಾದ ಪ್ರಮುಖರು | ಕರ್ನಾಟಕ ವಲಯ ಸಿ ವರ್ಗ ಆರು ಸ್ಥಾನಕ್ಕೆ 8 ಅಭ್ಯರ್ಥಿಗಳು ಕಣದಲ್ಲಿ
ಮಂಗಳೂರು: ಸಹಕಾರ ಕ್ಷೇತ್ರದಲ್ಲಿ ಕ್ಯಾಂಪ್ಕೋ ಸಂಸ್ಥೆಯಲಿ ಬಿಗಿ ಹಿಡಿತ ಹೊಂದಿರುವ ಸಂಘ ಪರಿವಾರಕ್ಕೆ ಈ ಬಾರಿ ಚುನಾವಣೆ ಅಗ್ನಿಪರೀಕ್ಷೆ ಎದುರಾಗಿದೆ. ಅನೇಕ ವರ್ಷಗಳಿಂದ ಒಮ್ಮತದಿಂದ ಅಭ್ಯರ್ಥಿ ಆಯ್ಕೆಗಳು […]










