ಧರ್ಮಸ್ಥಳ ಎಸ್‌ಐಟಿ ತಂಡದಿಂದ ಮತ್ತೊಬ್ಬರು ಅಧಿಕಾರಿ ಹೊರಕ್ಕೆ; ವೈಯಕ್ತಿಕ ಕಾರಣ ನೀಡಿ ಎಸ್ ಐ ಟಿ ಮುಖ್ಯಸ್ಥರಿಗೆ ಎಸ್ಪಿ ಸಿ.ಎ.ಸೈಮನ್ ಪತ್ರ
ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡದಿಂದ ಎಸ್ಪಿ ಸಿ.ಎ.ಸೈಮನ್ ತಮ್ಮನ್ನು ಹೊರಗಿಡುವಂತೆ ಪತ್ರ ಬರೆದಿದ್ದಾರೆ. ಮಂಗಳೂರು, ಜುಲೈ 26 […]










