ಎಐಎಡಿಎಕೆ ಬಿಕ್ಕಟ್ಟು ಶಮನ: ಬಂಡಾಯ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಪಳನಿಸ್ವಾಮಿ
ಚೆನ್ನೈ: ಎಐಎಡಿಎಂಕೆಯನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪಕ್ಷ ತೊರೆದಿದ್ದ ಹಿರಿಯ ಮುಖಂಡರಿಗೆ ಪ್ರಮುಖ ಹುದ್ದೆಗಳನ್ನು […]










