ವೆನ್ಲಾಕ್ ಕ್ಯಾಥ್‌ಲ್ಯಾಬ್ ಸಿದ್ದಹೃದ್ರೋಗ ಚಿಕಿತ್ಸೆ ಬಡವರಿಗೆ ಉಚಿತ, ಎಪಿಎಲ್‌ಗೆ ವಿಶೇಷ ರಿಯಾಯಿತಿ
ಮಂಗಳೂರು: ದ.ಕ. ಜಿಲ್ಲಾಸ್ಪತ್ರೆ ವೆನ್ಲಾಕ್ನಲ್ಲಿ ಹೃದಯ ಸಂಬಂಧಿ ತುರ್ತು ಚಿಕಿತ್ಸೆಗೆ ಪೂರಕ ಕ್ಯಾಥ್‌ಲ್ಯಾಬ್ ಸಿದ್ಧಗೊಂಡಿದೆ.ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ ಕಾರ್ಯಾಚರಿಸುತ್ತಿರುವ ವೆನ್ಹಾಕ್ ಹೊಸ ತುರ್ತು ಚಿಕಿತ್ಸಾ ವಿಭಾಗದ ನೆಲಮಹಡಿಯಲ್ಲಿ […]









