ಸುಬ್ರಹ್ಮಣ್ಯ ದೇವರಿಗೆ ಕೊಪ್ಪರಿಗೆ ಏರುವ ದಿನವೂ ರಥ ಬೀದಿಯಲ್ಲಿ ಜೆಸಿಬಿ ಮೂಲಕ ಕಾಮಗಾರಿ |ಲಕ್ಷಾಂತರ ಭಕ್ತರ ಶ್ರದ್ದೆ,ನಂಬಿಕೆ ಪಾವಿತ್ರ್ಯತೆಗೆ ಧಕ್ಕೆ ತರುವ ಕಾರ್ಯವಾಗುತ್ತಿದೆ ಭಕ್ತರಿಂದ ಪ್ರತಿಭಟನೆ,ಕಾಮಗಾರಿ ಸ್ಥಗಿತ
ಸುಬ್ರಮಣ್ಯ:ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾ ಷಷ್ಠಿ ವಾರ್ಷಿಕ ಜಾತ್ರೋತ್ಸವ ನಿನ್ನೆಯ ದಿನ ಮೂಲ ಮೃತ್ತಿಕೆ ನಡೆದಿದ್ದು ಇಂದು ರಾಮ ಲಕ್ಷ್ಮಣ ಕೊಪ್ಪರಿಗೆ ಏರುವ ಮೂಲಕ ಚಾಲನೆ […]










