ಆರ್ ಎಸ್ ಎಸ್ ನಿಷೇಧ ಬಗ್ಗೆ ಪ್ರಿಯಾಂಕ ಖರ್ಗೆ ಹೇಳಿಕೆಗೆ ಟಾಂಗ್ | 2002 ಆರ್ ಎಸ್ ಎಸ್ ಸಮರಸತಾ ಸಂಘ ಶಿಬಿರಕ್ಕೆ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದ ಫೋಟೋ ವೈರಲ್
ಬೆಂಗಳೂರು:ಸಚಿವ ಶ್ರೀ ಪ್ರಿಯಾಂಕ ಖರ್ಗೆ ಅರೆಸೆಸ್ ಬಗ್ಗೆ ಕಟುವಾದ ಕ್ರಮ ಕೈಗೊಳ್ಳುವಂತೆ ಮತ್ತು ರಾಜ್ಯದಲ್ಲಿ ಸಂಘದ ಚಟುವಟಿಕೆ ಗೆ ನಿಯಂತ್ರಣ ಹೇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಪತ್ರ […]










