ಹೆದ್ದಾರಿ ಬದಿಯ ಅಂಗಡಿಗಳಿಂದಲೂ ಅಪಘಾತ ಸಾಧ್ಯತೆ |ನಿಯಮ ಮೀರಿದ ವ್ಯಾಪಾರಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ : ಸಂಸದ ಕ್ಯಾ|ಬ್ರಿಜೇಶ್ ಚೌಟ
ಮಂಗಳೂರು ರಾಷ್ಟ್ರೀಯಹೆದ್ದಾರಿ ಬದಿಯಲ್ಲಿ ಅಂಗಡಿಗಳಿರುವ ಕಾರಣದಿಂದಲೂ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಏಕಾಏಕಿ ವಾಹನ ನಿಲ್ಲಿಸುವ ಕಾರಣದಿಂದ ಅಪಘಾತಗಳಾಗುತ್ತದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಬದಿಯಲ್ಲಿರುವ ಅಂಗಡಿಗಳನ್ನು ಸರ್ವೇ […]










