ಟೌನ್‌ಶಿಪ್ ಪರ-ವಿರೋಧ ಹೋರಾಟ ತಾರಕಕ್ಕೆ: ಸಿಎಂಗೆ ಕುರ್ಚಿ ಬಿಟ್ಟು ಕುಳಿತ ಎಚ್‌ಡಿಕೆ
ಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ(ಜಿಬಿಐಟಿ) ಯೋಜನೆ ವಿರೋಧಿಸಿ ಬೈರಮಂಗಲದಲ್ಲಿ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶನಿವಾರ ಭೇಟಿ ನೀಡಿದರು. ಹೋರಾಟದ ವೇದಿಕೆಯಲ್ಲಿ […]










