ಸುಳ್ಯದ ಕೃಷಿ ಪತ್ತಿನ ಸಹಕಾರಿ ಸಂಘದ ಸಿ. ಎ ಕಾಂಪ್ಲೆಕ್ಸ್ ಲೋಕಾರ್ಪಣೆ | ಸಹಕಾರ ಸಂಘದ ಮೂಲ ಉದ್ದೇಶ ಗ್ರಾಮೀಣ ಮತ್ತು ಕೃಷಿಕರ ಅಭ್ಯುದಯ : ಕ್ಯಾ ಬ್ರಿಜೇಶ್ ಚೌಟ | ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗುವಲ್ಲಿ ಸಹಕಾರ ಸಂಘಗಳ ಪಾತ್ರ ಹಿರಿದು: ಡಿವಿ ಸದಾನಂದ ಗೌಡ
ಸಹಕಾರಿ ಸಂಸ್ಥೆಯು ಲಾಭದ ಉದ್ದೇಶವನ್ನಿಟ್ಟುಕೊಳ್ಳದೇ ಮೂಲ ಉದ್ದೇಶವನ್ನು ಈಡೆರಿಸಿದಾಗ ಯಶಸ್ಸು ಸಾಧ್ಯ ಎಂದು ದ.ಕ. ಲೋಕಸಭಾ ಸದಸ್ಯರಾದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು. ಅವರು ಸುಳ್ಯದ ಪ್ರಾ.ಕೃ.ಪ.ಸ.ಸಂಘದ […]










