ನನ್ನ ಹೃದಯ,ಆತ್ಮ ಬೆಂಗಳೂರು, ಕೊನೆಯವರೆಗೂ ಆರ್‌ಸಿಬಿಗೆ ಆಡ್ತೇನೆ,ಕೊಹ್ಲಿ ಮಾತಿಗೆ ಫ್ಯಾನ್ಸ್ ಭಾವುಕ
ಆರ್‌ಸಿಬಿ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಭಾವುಕರಾಗಿ ಮೈದಾನದಲ್ಲಿ ಕಣ್ಣೀರಿಟ್ಟಿದ್ದಾರೆ. ಬಳಿಕ ಮಾತನಾಡಿದ ಕೊಹ್ಲಿ ನನ್ನ ಹೃದಯ, ಆತ್ಮ ಎಲ್ಲವೂ ಬೆಂಗಳೂರಿನೊಂದಿಗೆ ಬೆಸೆದುಕೊಂಡಿದೆ. ನಾನು ಎಲ್ಲೀವರೆಗೆ ಆಡುತ್ತೇನೆ, […]









