ಉತ್ತರಾಧಿಕಾರಿ: ಟ್ರಸ್ಟ್‌ಗೆ ಅಧಿಕಾರವೆಂದ ದಲೈ ™ ಲಾಮಾ; ತನ್ನ ಒಪ್ಪಿಗೆ ಬೇಕೆಂದ ಚೀನಾ
ಧರ್ಮಶಾಲಾ: ಗಾಡೆನ್ ಫೋಡ್ರಾಂಗ್ ಟ್ರಸ್ಟ್‌ಗೆ ಮಾತ್ರ ನನ್ನ ಉತ್ತರಾಧಿಕಾರಿಯನ್ನು ಗುರುತಿಸುವ ಅಧಿಕಾರವಿದೆ ಎಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ತಿಳಿಸಿದ್ದಾರೆ. ಆ ಮೂಲಕ ಉತ್ತರಾಧಿಕಾರಿ ಆಯ್ಕೆಯಲ್ಲಿ ಚೀನಾದ […]









