ಮುಂದಿನ 5 ತಿಂಗಳುಗಳ ಕಾಲ ಬೆಂಗಳೂರು – ಸುಬ್ರಹ್ಮಣ್ಯ-ಮಂಗಳೂರು ನಡುವೆ ಸಾಗುವ ಹಲವು ರೈಲುಗಳ ಸಂಚಾರ ರದ್ದು | ಇಲ್ಲಿದೆ ಫುಲ್ ಇನ್ಫಾರ್ಮಶನ್
:ಮೇ 31 ರಿಂದ ನವೆಂಬರ್ 1 ರವರೆಗೆ ಶನಿವಾರಗಳಂದು ಸಂಚರಿಸುವ ಯಶವಂತಪುರ – ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16539) ರದ್ದು.- ಜೂನ್ 1 […]










