ಸುರತ್ಕಲ್ -ಬಿ.ಸಿ ರೋಡ್ ಹೆದ್ದಾರಿಗಳ ಅಭಿವೃದ್ಧಿ ಕಾರ್ಯ ಶ್ರೀಘ್ರದಲ್ಲೇ ಆರಂಭ| ಸಂಸದ ಕ್ಯಾ.ಚೌಟ ಅವರ ಪ್ರಯತ್ನದ ಫಲವಾಗಿ ಬಗೆಹರಿಯಲಿದೆ ಎನ್ಎಂಪಿಟಿ ಸಂಪರ್ಕಿಸುವ ಹೆದ್ದಾರಿಗಳ ಸಮಸ್ಯೆ
ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನಿರಂತರ ಪ್ರಯತ್ನದ ಫಲವಾಗಿ ನವ ಮಂಗಳೂರು ಬಂದರು ವ್ಯಾಪ್ತಿ(NMPRCL)ಗೆ ಸೇರಿದ ಸುರತ್ಕಲ್-ಬಿಸಿರೋಡ್ವರೆಗಿನ ಒಟ್ಟು 37.42 ಕಿಮೀ. […]









