ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ: ಜೆಡಿಯು ನಲ್ಲಿ ಭಿನ್ನಮತ ಸ್ಫೋಟ, ನಿತೀಶ್ ವಿರುದ್ಧ ತಿರುಗಿಬಿದ್ದ ಮುಸ್ಲಿಂ ನಾಯಕರು! ರಾಜೀನಾಮೆ
1995ರ ವಕ್ಸ್ ಕಾಯ್ದೆಗೆ ತರಲಾದ ತಿದ್ದುಪಡಿ ಮಸೂದೆಗೆ ಸಂಸತ್ತಿನಲ್ಲಿ ಜೆಡಿಯು ಪಕ್ಷವು ಬೆಂಬಲ ಸೂಚಿಸಿರುವುದು, ಪಕ್ಷದ ಆಂತರಿಕ ವಲಯದಲ್ಲಿ, ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ […]









