ಸುಳ್ಯ: ಅಕ್ರಮ ಗೋ ಸಾಗಾಟ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ವಿ ಹೆಚ್ ಪಿ ಮನವಿ
ಸುಳ್ಯ ಪ್ರಖಂಡದ ವಿ.ಹೆಚ್.ಪಿ ಬಜರಂಗದಳ ಸಂಘಟನೆಯ ವತಿಯಿಂದ ಮುಂಬರುವ ಬಕ್ರಿದ್ ಹಾಗೂ ಇನ್ನಿತರ ಹಬ್ಬಗಳ ಸಂದರ್ಭದಲ್ಲಿ ಗೋಹತ್ಯೆ ಹಾಗೂ ಪ್ರಾಣಿ ಹತ್ಯೆ ನಡೆಯದಂತೆ ಮುನ್ನೆಚ್ಚರಿಕೆಯಾಗಿಕಟ್ಟು ನಿಟ್ಟಿನ ಕ್ರಮ […]




