ಶಿವಮೊಗ್ಗ : ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದಿಂದ ಶ್ರೀ ರಂಭಾಪುರಿ ಮಹಾ ಪೀಠದವರೆಗೆ ಪಾದಯಾತ್ರೆ ಕಾರ್ಯಕ್ರಮ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಪೋಕ್ಷೇತ್ರವಾದ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದಿಂದ ಶ್ರೀ ರಂಭಾಪುರಿ ಮಹಾ ಪೀಠದವರೆಗೆ ನಡೆಯುವ ಸುಮಾರು 171 ಕಿ.ಮೀ. ಪಾದಯಾತ್ರೆ ಕಾರ್ಯಕ್ರಮದಲ್ಲಿ […]










