ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ; ತಂದೆಗೆ ವಯಸ್ಸಾಯ್ತು.. ಪ್ರಗತಿಪರ ನಿಲುವಿನ ಸತೀಶಣ್ಣ ಜವಾಬ್ದಾರಿ ನಿಭಾಯಿಸ್ತಾರೆಂಬ ವಿಶ್ವಾಸ ಇದೆ, ಸಿಎಂ ಪುತ್ರನಿಂದಲೇ ಹೊಸ ಬಾಂಬ್
ರಾಜ್ಯ ಸರ್ಕಾರದ ಹಿರಿಯ ಸಚಿವ ಸತೀಶ್ ಜಾರಕಿಹೊಳಿಯವರೇ ಮುಂದಿನ ಸಿಎಂ ಆಗುತ್ತಾರೆಯೇ? ಈ ರೀತಿಯ ಅನುಮಾನದ ಪ್ರಶ್ನೆ ಮೂಡಲು ಕಾರಣವಾಗಿದ್ದು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ […]










