ಶವಗಳನ್ನು ಹೂತಿಟ್ಟ ಪ್ರಕರಣ..; 11ನೇ ಗುರುತಿನ ಜಾಗದಲ್ಲಿ ಶವದ ಅವಶೇಷ ಪತ್ತೆ..!
ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.4ರಂದು 11ನೇ ಗುರುತಿನ ಪಕ್ಕದಲ್ಲಿ ಹೊಸ ಜಾಗವನ್ನು ಗುರುತಿಸಿದ ಉತ್ಪನನದಲ್ಲಿ ಶವದ ಅವಶೇಷ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.ಧರ್ಮಸ್ಥಳ ಗ್ರಾಮ ಮತ್ತು […]








