ಮತಪತ್ರವೇ ಪ್ರಜಾಪ್ರಭುತ್ವದ ಅಸ್ತ್ರ: ಇವಿಎಂ ಬದಲು ಬ್ಯಾಲಟ್ ಬಳಸಲು ಖರ್ಗೆ ಆಗ್ರಹ
ನವದೆಹಲಿ: ಮುಂಬರುವ ಚುನಾವಣೆಗಳಲ್ಲಿ ವಿದ್ಯುನ್ಮಾನಮತಯಂತ್ರ (ಇವಿಎಂ) ಬದಲಿಗೆ ಸಾಂಪ್ರದಾಯಿಕ ಮತಪತ್ರಗಳನ್ನೇ (ಬ್ಯಾಲಟ್ ಪೇಪರ್) ಬಳಸಬೇಕು ಹಾಗೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಜಾರಿಗೂ ಮುನ್ನ […]










