ಬಾನು ಮುಷ್ಕಾಕ್‌ರ ದಸರಾ ಉದ್ಘಾಟನೆ ವಿರೋಧದ ಪಾದಯಾತ್ರೆಗೆ ಮೈಸೂರಿಗೆ ತೆರಳಿದ ಪುತ್ತೂರಿನ ಸಹಿತ ಹಲವು ಕಡೆಯ ಹಿಂಜಾವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ: ಠಾಣೆಯ ಮುಂಭಾಗ ಭಜನೆ
ವಿಶ್ವವಿಖ್ಯಾತ ಬೂಕರ್ ಪ್ರಶಸ್ತಿ ವಿಜೇತೆಯಾದ ಕನ್ನಡ ಸಾಹಿತಿ ಬಾನು ಮುಸ್ತಾಕ್ ಅವರನ್ನು ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆ ಮಾಡಿರುವುದನ್ನು ವಿರೋಧಿಸಿ, ಹಿಂದು ಜಾಗರಣ ವೇದಿಕೆಯಂತಹ ಸಂಘಟನೆಗಳು […]










