ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯ ತನಕ ವಿಸ್ತರಣೆ |ಭರ್ಜರಿ ಆದಾಯ ಗಳಿಸಿದ ಗ್ರಾಮೀಣ ಭಾಗದ ರೈಲ್ವೆ ನಿಲ್ದಾಣಗಳು
ದಕ್ಷಿಣಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟರ ವಿಶೇಷ ಪ್ರಯತ್ನದಿಂದ ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯ ತನಕ ವಿಸ್ತರಣೆಗೊಂಡ ಬಳಿಕ ಗ್ರಾಮೀಣ ಭಾಗ ರೈಲ್ವೆ ನಿಲ್ದಾಣ ಭರ್ಜರಿ ಆದಾಯ ಗಳಿಸಿದೆಪುತ್ತೂರು-ಸುಬ್ರಹ್ಮಣ್ಯ […]






