ಜೂನ್ ಬಳಿಕ ಭಾರಿ ಕಂಟಕ, ಭಾರತದಲ್ಲೂ ಹೆಚ್ಚಾಗಲಿದೆ ಸಮಸ್ಯೆ: ಯುಗಾದಿವರೆಗಿನ ಸ್ಫೋಟಕ ಭವಿಷ್ಯ ನುಡಿದ ರಾಜಗುರು ದ್ವಾರಕನಾಥ್
ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್ ಅವರ ಪ್ರಕಾರ, ಗ್ರಹಗಳ ಸ್ಥಾನ ಪಲ್ಲಟದಿಂದ ಯುಗಾದಿಯವರೆಗೆ ಭಾರತದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಆಡಳಿತ ಮತ್ತು ಪ್ರತಿಪಕ್ಷಗಳು ಎಚ್ಚರಿಕೆಯಿಂದಿರಬೇಕು. ಯುದ್ಧದ ಭೀತಿ, ಪ್ರಕೃತಿ […]










