ಸಂಸದರಾಗಿ ಕ್ಯಾ.ಬ್ರಿಜೇಶ್ ಚೌಟ ಒಂದು ವರ್ಷ ಪೂರ್ಣ | ಹೆದ್ದಾರಿ ಅಭಿವೃದ್ಧಿ,ರೈಲ್ವೆ ವಿಭಾಗಕ್ಕೆ ಆದ್ಯತೆ,ಬ್ಯಾಕ್ ಟೂ ಊರು ಕಲ್ಪನೆಗೆ ಹೊಸ ಆಯಾಮ
ದಕ್ಷಿಣಕನ್ನಡ ಲೋಕಸಭಾ ಸದಸ್ಯರಾಗಿ ಕ್ಯಾ.ಬ್ರಿಜೇಶ್ ಚೌಟ ಇಂದಿಗೆ ಒಂದು ವರ್ಷ ಪೂರ್ಣಗೊಳಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಸಂಸದರಾಗಿ ಅಧಿಕಾರಿಗಳ ಮಟ್ಟದಲ್ಲಿ ಕೇಂದ್ರ ಸಚಿವರ ಜೊತೆ ನಿಕಟ ಸಂಭಂಧವರಿಸಿಕೊಂಡು ಜಿಲ್ಲೆಯ […]










