ಗುಜರಾತ್ ವಿಮಾನ ದುರಂತ:ವೈದ್ಯಕಿಯ ಕಾಲೇಜ್ ಗೆ ನುಗ್ಗಿದ ವಿಮಾನ 5 ವಿದ್ಯಾರ್ಥಿಗಳ ಸಾವು
ದುರಂತಕ್ಕೀಡಾಗುವ ಮುನ್ನ ವಿಮಾನ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಉಳಿದಿದ್ದ ಹಾಸ್ಟೆಲ್‌ಗೆ ನುಗ್ಗಿದ ಪರಿಣಾಮ ಊಟಕ್ಕೆ ಕುಳಿತ್ತಿದ್ದ ವಿದ್ಯಾರ್ಥಿಗಳ ಪೈಕಿ ಐವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. […]
