ಸುಬ್ರಹ್ಮಣ್ಯದಲ್ಲಿ ವಿಜೃಂಭಣೆಯಿಂದ ನಡೆದ 55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ | 16 ಲಕ್ಷ ವೆಚ್ಚದ, 11ಕೆ.ಜಿ 600 ಗ್ರಾಂ ತೂಕದ ರಜತ ಪ್ರಭಾವಳಿ ಸಮರ್ಪಣೆ
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸುಬ್ರಹ್ಮಣ್ಯ ವತಿಯಿಂದ 55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27 ರಿಂದ ಸೆ.2 ರ ವರಗೆ ನಡೆಯಲಿದ್ದು ಇಂದು ಬೆಳಗ್ಗೆ ಗಣಪತಿ […]





