ಜಿ.ಎಸ್ ಟಿ ಹೊರೆ ಇಳಿಕೆ ಯಿಂದ ಮಧ್ಯಮ ಮತ್ತು ಜನಸಾಮಾನ್ಯರಿಗೆ ಅನುಕೂಲವಾಗಿದ್ದು ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರವಾಗಿದೆ : ಸಂಸದ ಕ್ಯಾ ಬ್ರಿಜೇಶ್ ಚೌಟ
ಮಂಗಳೂರು: ಕೇಂದ್ರ ಸರ್ಕಾರ ಜಿಎಸ್‌ಟಿಯನ್ನು 2 ಸ್ಲ್ಯಾಬ್ ಗೆಇಳಿಕೆ ಮಾಡಿರುವುದು ಐತಿಹಾಸಿಕ ನಿರ್ಧಾರ. ಹಬ್ಬ ಸಂದರ್ಭ ಈ ರೀತಿ ತೆರಿಗೆ ಇಳಿಕೆ ಮಾಡಿರುವುದು ಜನರ ಸಂಭ್ರಮ ಇಮ್ಮಡಿಗೊಳಿಸಿದೆ […]
