ಜಿಎಸ್‌ಟಿ ದರ ಇಳಿಕೆ ಪರಿಣಾಮ ಅರಿವು: ಕ್ಯಾ.ಬ್ರಿಜೇಶ್ ಚೌಟ ಜನರೊಂದಿಗೆ ಸಂವಾದ, ಜಾಗೃತಿ ಕಾರ್ಯ
‘ಮಂಗಳೂರು: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಜಿಎಸ್‌ಟಿ ದರ ಇಳಿಕೆ ಮಾಡಿರುವುದು ದೇಶದ ಆರ್ಥಿಕತೆಯನ್ನು ರೂಪಿಸುವ ಮಹತ್ತರ ಹೆಜ್ಜೆಯಾಗಿದೆ. ಜಿಎಸ್‌ಟಿ ಇಳಿಕೆ ಹಿನ್ನೆಲೆಯಲ್ಲಿ ಅ.20ರವರೆಗೆ ರಾಜ್ಯದ […]



