ಕನ್ನಡಿಗ IAS ಅಧಿಕಾರಿ ಮಹಾಂತೇಶ್ ಬೀಳಗಿ ಮಗಳಿಗೆ ಜಾಕ್‌ಪಾಟ್; ಅನುಕಂಪದಡಿ ₹92,500 ಸಂಬಳದ ನೌಕರಿ ಕೊಟ್ಟ ಸರ್ಕಾರ!
ಬೆಂಗಳೂರು (ಜ.28): ಕರ್ತವ್ಯನಿಷ್ಠ ಅಧಿಕಾರಿಯಾಗಿದ್ದ ದಿವಂಗತ ಮಹಾಂತೇಶ್ ಬೀಳಗಿ, ಭಾ.ಆ.ಸೇ. ಅವರ ಕುಟುಂಬಕ್ಕೆ ರಾಜ್ಯ ಸರ್ಕಾರವು ಆಸರೆಯಾಗಿ ನಿಂತಿದೆ. ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾದ ಮಹಾಂತೇಶ್ ಅವರ ಪುತ್ರಿ […]







