ಮಾ.1 ರಿಂದ ಸಿಮ್ ಕಾರ್ಡ್ ಇಲ್ಲದೇ ವಾಟ್ಸಾಪ್ ವರ್ಕ್ ಆಗಲ್ಲ, ಪ್ರತಿ 6 ಗಂಟೆಗೊಮ್ಮೆ ಲಾಗ್‌ಔಟ್ ಆಗುತ್ತೆ ವೆಬ್ ವಾಟ್ಸಾಪ್!
ನವದೆಹಲಿ (ಫೆ.26): “ಸಿಮ್ ಬೈಂಡಿಂಗ್” ನಿಯಮಗಳನ್ನು ಜಾರಿಗೆ ತರಲು ಫೆಬ್ರವರಿ 28 ರ ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡೋದಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. […]







