ಸುಳ್ಯ : ಮಾ.14,15 ರಂದು ಕನಕಮಜಲಿನ ನರಿಯೂರು ತರವಾಡು ಮನೆಯಲ್ಲಿ ಧರ್ಮ ದೈವ, ಸಪರಿವಾರ ದೈವ ಪುನಃ ಪ್ರತಿಷ್ಠಾ ಮಹೋತ್ಸವ,ಅದಿಮನೆ ಗೃಹಪ್ರವೇಶ
ಸುಳ್ಯ ತಾಲೂಕಿನ ಕನಕಮಜಲಿನ ನರಿಯೂರು ಕುಟುಂಬದ ಧರ್ಮದೈವ ಹಾಗೂ ಸಪರಿವಾರ ದೈವಗಳ ತರವಾಡು ಸೇವಾ ಟ್ರಸ್ಟ್ ನ ವತಿಯಿಂದ ನರಿಯೂರು ತರವಾಡು ಮನೆಯಲ್ಲಿ ಧರ್ಮದೈವ ಶ್ರೀ ಉದ್ರಾಂಡಿ […]
