6,400 ಕೋಟಿ ರೂ. ವೆಚ್ಚದ ಶಿವಮೊಗ್ಗ – ತುಮಕೂರು ಚತುಷ್ಪಥ ಹೆದ್ದಾರಿ ಯೋಜನೆ ಮುಂದಿನ ಮಾರ್ಚ್ ವೇಳೆಗೆ ಪೂರ್ಣ; ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ
ಹೆದ್ದಾರಿ ಪೂರ್ಣಕ್ಕೆ ತಮ್ಮ ಸತತ ಪರಿಶ್ರಮ ಮುಂದುವರಿಸಿರುವ ಸಂಸದ ರಾಘವೇಂದ್ರ; ಅಂಕಿ-ಅಂಶ ಸಹಿತ ಲೋಕಸಭೆಯಲ್ಲಿ ಸಂಸದರಿಗೆ ಮಾಹಿತಿ ಒದಗಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಾಕಿ ಇರುವ […]

