ಬೆಂಗಳೂರು–ಮಂಗಳೂರು–ಗೋವಾ ನಡುವೆ ನೂತನ ವಂದೇ ಭಾರತ್ ರೈಲು: ನ.15ರಿಂದ ನಿಯಮಿತ ಸಂಚಾರ ಆರಂಭ
ಬೆಂಗಳೂರು/ಸುಬ್ರಮಣ್ಯ: ನೈರುತ್ಯ ರೈಲ್ವೆ ವ್ಯಾಪ್ತಿಯ ಕರ್ನಾಟಕ ಮತ್ತು ಗೋವಾ ನಡುವಿನ ರೈಲು ಸಂಪರ್ಕಕ್ಕೆ ಮತ್ತಷ್ಟು ಬಲ ನೀಡುವ ನಿಟ್ಟಿನಲ್ಲಿ ಯಶವಂತಪುರ (ಬೆಂಗಳೂರು)–ಮಂಗಳೂರು–ಮಡಗಾಂವ್ (ಗೋವಾ) ನಡುವೆ ನೂತನ ವಂದೇ […]

