ಸಣ್ಣ ರೈತರಿಗೆ ₹4,500 ಸಹಾಯಧನ: ‘ನೇಗಿಲ ಯೋಗಿ’ ಯೋಜನೆಗೆ ಕರಾವಳಿಯ 4 ತಾಲೂಕು ಆಯ್ಕೆ; ಅರ್ಜಿ ಸಲ್ಲಿಕೆ ಹೇಗೆ?
ಪುತ್ತೂರು: ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳ ಮೂಲಕ ಉಳುಮೆ, ನಾಟಿ ಹಾಗೂ ಕೊಯ್ಲು ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ನೀಡುವ ‘ಮುಖ್ಯಮಂತ್ರಿ […]

