ಔರಂಗಜೇಬ್ ಪ್ರಸ್ತುತವಲ್ಲ; ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ: ಆರೆಸ್ಸೆಸ್ ವಕ್ತಾರ ಸುನೀಲ್ ಅಂಬೇಕರ್
ಹೈದರಾಬಾದ್: ಇಂದು ಔರಂಗಜೇಬ್ ಪ್ರಸ್ತುತವಲ್ಲ.ಯಾವುದೇ ರೀತಿಯ ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಆರೆಸ್ಸೆಸ್ ವಕ್ತಾರ ಸುನೀಲ್ ಅಂಬೇಕರ್ ಬುಧವಾರ ಹೇಳಿದ್ದಾರೆ.ಸಂಭಾಜಿನಗರದಲ್ಲಿರುವ ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ […]










