ಅಮೆರಿಕದಲ್ಲಿ ಭಾರತೀಯ ಟ್ರಕ್ ಚಾಲಕರಿಗೆ ಸಂಕಷ್ಟ: 7,000ಕ್ಕೂ ಹೆಚ್ಚು ಡ್ರೈವರ್ಸ್ ಸೇವೆಯಿಂದ ವಜಾ
ಅಮೆರಿಕಾದ ಸಾರಿಗೆ ಇಲಾಖೆಯ ಹೊಸ ನಿಯಮದಿಂದ ಸಾವಿರಾರು ಟ್ರಕ್ ಚಾಲಕರ ಜೀವನ ಸಂಕಷ್ಟದಲ್ಲಿದೆ. ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ (ELP) ಪರೀಕ್ಷೆಯಲ್ಲಿ ವಿಫಲರಾಗಿರುವ ಕಾರಣಕ್ಕೆ 7,000ಕ್ಕೂ ಹೆಚ್ಚು ವಾಣಿಜ್ಯ […]





